ಹುಬ್ಬಳ್ಳಿ ರಿಂಗ್ ರಸ್ತೆ ಬಳಿ ಬಸ್ಸಿನ ಮೇಲೆ ಕಲ್ಲು ತೂರಾಟ

ಬೆಳಿಗ್ಗೆ 7 ರ ಸುಮಾರಿಗೆ ಬೈಕ್ ಮೇಲೆ ಬಂದ ಇಬ್ಬರು ಮುಸುಕುಧಾರಿಗಳು ಹುಬ್ಬಳ್ಳಿಯ ರಿಂಗ ರಸ್ತೆ ಬಳಿ ಬಸ್ಸಿನ ಮೇಲೆ ಕಲ್ಲು ತೂರಿದ ಘಟನೆ ನಡೆದಿದೆ.

ಬಸ್ಸು ಹೊಸಪೇಟೆಯತ್ತ ಹೊರಟಿತ್ತು ಎನ್ನಲಾಗಿದೆ. ಬಸ್ಸಿನ ಕಿಟಕಿ ಗಾಜು ಪುಡಿ ಪುಡಿಯಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎನ್ನಲಾಗಿದೆ. 

ಪ್ರಯಾಣಿಕರೇ ಸ್ವತಃ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ

 

Share

Leave a Comment