ಧಾರವಾಡ ಸೇರಿದಂತೆ ರಾಜ್ಯದಲ್ಲಿ ಇಂದಿನಿಂದ ದನದ ಮಾಂಸ ವ್ಯಾಪಾರ ಬಂದ್

ಧಾರವಾಡ ಸೇರಿದಂತೆ ರಾಜ್ಯದ ವಿವಿದೆಡೆ ಇರುವ ದನದ ಮಾಂಸ ವ್ಯಾಪಾರಿಗಳು, ಮಾಂಸ ಮಾರಾಟ ಬಂದ ಮಾಡಿದ್ದಾರೆ. 

ಇತ್ತೀಚಿಗೆ ದನ ಸಾಗಾಟ ಮಾಡುವವರ ಮೇಲೆ ಹಲ್ಲೆಗಳು ನಡೆಯುತ್ತಿರುವದರಿಂದ ಈ ವ್ಯಾಪಾರವೇ ಬೇಡ ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 

ನಿನ್ನೇ ಧಾರವಾಡದಲ್ಲಿ ಸಭೆ ಸೇರಿದ್ದ ವ್ಯಾಪಾರಿಗಳು ದನದ ಮಾಂಸ ಮಾರಾಟ ನಿಲ್ಲಿಸಲು ಒಕ್ಕೂರಲಿನ ತೀರ್ಮಾನ ತೆಗೆದುಕೊಂಡಿದ್ದಾರೆ. 

ಬೆಳಗಾವಿಯಲ್ಲಿ ಕಳೆದ ಶುಕ್ರವಾರದಿಂದಲೇ ಮಾಂಸ ಮಾರಾಟ ಬಂದ ಮಾಡಲಾಗಿದ್ದು, ಇಂದಿನಿಂದ ರಾಜ್ಯದಾಧ್ಯಂತ ವ್ಯಾಪಾರ ಬಂದ್ ಆಗಲಿದೆ.

Share

Leave a Comment